ಯೆ ಸಾಲಿ ಜಿಂದಗಿ ಒಂದು ೨೦೧೧ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ಸುಧೀರ್ ಮಿಶ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇರ್ಫಾನ್ ಖಾನ್, ಅರುಣೋದಯ್ ಸಿಂಗ್, ಚಿತ್ರಾಂಗದ ಸಿಂಗ್ ಹಾಗೂ ಅದಿತಿ ರಾವ್ ಹೈದಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ೪ ಫ಼ೆಬ್ರವರಿ ೨೦೧೧ ರಂದು ಈ ಚಿತ್ರ ಬಿಡುಗಡೆಯಾಯಿತು. ಇದು ಒಂದು ರಮ್ಯ ರೋಮಾಂಚಕ ಚಲನಚಿತ್ರ. == ಉಲ್ಲೆಖಗಳು ==